Friday, May 1, 2020

Precaution before starting construction

What instructions should be given to mazon or workers before starting construction?

1. Cleaning the site
 


2. To tell the work, what equipment and equipment should be provided to the mason.

3. Introducing materials and equipment.

4. Tell us about course aggregates,

5. Informing about fine aggregates.

6. Telling about brick.  (Soaking in water, bringing bricks to work, unloading sacks, telling when to give half a brick, the entire brick to his hands,

7. how to cut the blocks (cement brick) to the correct size so as not to waste.

8. to tell how long the bricks are soaked in water.

9. to specify what kind of sand, water, cement, and what kind of sand to build the wall.

10. Pick foundation stones properly and hand them to Mason.

11. to tell the foundation what kind of sand should be mixed with water and cement.

12. to inform Mason that the cement mixture falling in the workplace should be removed frequently and not wasted.

13. To specify the amount of cement mixing required for any job,

(How much shuffle you need per hour)

 14. Informing about the measurement of gels.  (12mm, 20mm, 40mm, chips, Dust etc)

 15. How to dispose of these in a sieve.

 16, PCC Concrete Mixing

 17. Instructing how to attach the soiling stones to the ground.

~~~~~~~~~~~~~~~~~~~~~~~~~~~~~~~~~~~~~~

ಸಹಾಯಕ ಮೇಸನ್‌ಗಳಿಗೆ ಬೋಧನೆ ಮಾಡುವ ವಿಷಯಗಳು:
1.  ಸೈಟ್ ಅನ್ನು ಸ್ವಚ್ಛಗೊಳಿಸುವುದು

2. ಯಾವ ಕೆಲಸಕ್ಕೆ ಯಾವ ಸಾಮಗ್ರಿ, ಸಲಕರಣೆಗಳನ್ನು ಮೇಸ್ತಿಗಳಿಗೆ ಒದಗಿಸಬೇಕೆಂದು ತಿಳಿಸುವುದು.

3. ಸಾಮಗ್ರಿ ಮತ್ತು ಸಲಕರಣೆಗಳನ್ನು ಪರಿಚಯಿಸುವುದು.

ಜೆಲ್ಲಿಗಳ ಬಗ್ಗೆ ತಿಳಿಸುವುದು,

5. ಮರಳಿನ ಬಗ್ಗೆ ತಿಳಿಸುವುದು.

6. ಇಟ್ಟಿಗೆ ಬಗ್ಗೆ ತಿಳಿಸುವುದು. (ನೀರಿನಲ್ಲಿ ನೆನೆಸುವುದು, ಇಟ್ಟಿಗೆಗಳು ಒಡೆಯದ ಹಾಗೆ ಕೆಲಸ ಮಾಡುವ ಸ್ಥಳಕ್ಕೆ ತರುವುದು, ಸಾರುವೆ ಮೇಲೆ ಜೋಡಿಸುವುದು, ಮೇಸ್ತಿ ಕೆಲಸ ಮಾಡುವಾಗ ಅರ್ಧ ಇಟ್ಟಿಗೆ, ಪೂರ್ತಿ ಇಟ್ಟಿಗೆ ಅವನ ಕೈಗೆ ಯಾವಾಗ ಕೊಡಬೇಕೆಂದು ತಿಳಿಸುವುದು, 

7, ಬ್ಲಾಕ್‌ಗಳನ್ನು (ಸಿಮೆಂಟ್ ಇಟ್ಟಿಗೆ) ವೇಸ್ಟ್ ಆಗದ ಹಾಗೆ ಸರಿಯಾದ ಅಳತೆಗೆ ಹೇಗೆ ಕತ್ತರಿಸಿ ಕೊಡಬೇಕೆಂದು ತಿಳಿಸುವುದು.

8, ಇಟ್ಟಿಗೆಗಳನ್ನು ಎಷ್ಟು ಸಮಯ ನೀರಿನಲ್ಲಿ ನೆನೆಸಬೇಕೆಂದು ತಿಳಿಸುವುದು.

9, ಗೋಡೆ ಕಟ್ಟಲು ಯಾವ ರೀತಿಯ ಮರಳನ್ನು ಯಾವ ಪ್ರಮಾಣದಲ್ಲಿ ನೀರು, ಸಿಮೆಂಟ್ ಹಾಕಿ, ಯಾವ ಹದಕ್ಕೆ ಕಲಸಬೇಕೆಂದು ತಿಳಿಸುವುದು.

10. ಫೌಂಡೇಶನ್ ಕಲ್ಲುಗಳನ್ನು ಸರಿಯಾಗಿ ಆರಿಸಿ ಮೇಸನ್ ಕೈಗೆ ಕೊಡುವುದು.

11, ಫೌಂಡೇಶನ್‌ಗೆ ಯಾವ ಹದಕ್ಕೆ ಯಾವ ರೀತಿಯ ಮರಳನ್ನು ನೀರು, ಸಿಮೆಂಟ್ ಯಾವ ಪ್ರಮಾಣದಲ್ಲಿ ಬೆರೆಸಬೇಕೆಂದುತಿಳಿಸುವುದು.

12, ಕೆಲಸ ಮಾಡುವ ಸ್ಥಳದಲ್ಲಿ ಬೀಳುವ ಸಿಮೆಂಟ್ ಮಿಶ್ರಣವನ್ನು ಆಗಾಗ ತೆಗೆದು ವೇಸ್ಟ್ ಆಗದ ಹಾಗೆ ಮೇಸನ್‌ಗೆ ಕೊಡಬೇಕೆಂದು ತಿಳಿಸುವುದು.

13. ಯಾವ ಕೆಲಸಕ್ಕೆ ಎಷ್ಟು ಸಿಮೆಂಟ್ ಮಿಶ್ರಣ ಬೇಕೊ ಅಷ್ಟೇ ಪ್ರಮಾಣದ ಸಿಮೆಂಟ್ ಕಲೆಸಬೇಕೆಂದು ತಿಳಿಸುವುದು,
(ಒಂದು ಗಂಟೆಗೆ ಎಷ್ಟು ಬೇಕೋ ಅಷ್ಟನ್ನೇ ಕಲೆಸಬೇಕು)

14. ಜೆಲ್ಲಗಳ ಅಳತೆ ಬಗ್ಗೆ ತಿಳಿಸುವುದು. (12 ಎಂಎಂ, 20 ಎಂಎಂ, 40 ಎಂಎಂ, ಚಿಪ್ಸ್, ಡಸ್ಟ್ ಮುಂತಾದವು)

15. ಇವುಗಳನ್ನು ಜರಡಿಯಲ್ಲಿ ಹೇಗೆ ಬೇರ್ಪಡಿಸಬೇಕೆಂದು ತಿಳಿಸುವುದು.

16, ಪಿ.ಸಿ.ಸಿ ಕಾಂಕ್ರೀಟ್ ಮಿಶ್ರಣ ಮಾಡುವುದನ್ನು ತಿಳಿಸುವುದು,

17. ಸೋಲಿಂಗ್ ಕಲ್ಲುಗಳನ್ನು ನೆಲದಲ್ಲಿ ಹೇಗೆ ಜೋಡಿಸಬೇಕೆಂದು ತಿಳಿಸುವುದು.

Precaution before starting construction

What instructions should be given to mazon or workers before starting construction? 1. Cleaning the site   2. To tell the work, wh...